ಡಿ. ಆರ್. ನಾಗರಾಜ್ : ಸಾಂಸ್ಕೃತಿಕ ರಾಜಕಾರಣ ಮತ್ತು ಲೋಹಿಯಾ

5 comments to “ಡಿ. ಆರ್. ನಾಗರಾಜ್ : ಸಾಂಸ್ಕೃತಿಕ ರಾಜಕಾರಣ ಮತ್ತು ಲೋಹಿಯಾ”
  1. ಒಳ್ಳೆಯ ಕೆಲಸ.
    ಸಮಕಾಲೀನ ಸಂದರ್ಭಕ್ಕೂ‌ಅರೋಪಿಸಿ ಅರ್ಥೈಸಬಹುದಾದ ಮಾತುಗಳು.
    ಡಿ.ಆರ್.ನಾಗರಾಜ್ ಅವರ ದನಿಯನ್ನು ಮತ್ತೇ ಕೇಳುವುದೇ ಆನಂದದ ವಿಷಯ.

  2. ಸಾಧ್ಯತೆಗಳಿಗೆ ಸದಾ ತೆರೆದುಕೊಂಡಿದ್ದ ಡಿ.ಆರ್.ಎನ್. ಅವರ ಧ್ವನಿ ಕೇಳಿಸಿದ್ದಕ್ಕೆ ಋತುಮಾನಕ್ಕೆ ಧನ್ಯವಾದಗಳು

  3. ನರಸಿಂಹಮೂರ್ತಿ ಹಳೇಹಟ್ಟಿ
    ಡಿ.ಆರ್. ಅವರ ಮಾತು ಕೇಳಿಸಿದ್ದಕ್ಕೆ ಧನ್ಯವಾದಗಳು…

  4. ಪ್ರಸ್ತುತ ಸನ್ನಿವೇಶ ಹಿಂದಿಗಿಂತಲೂ ಭಿನ್ನವಾಗೇನೂ ಇಲ್ಲ ಕೇಳಿಸಿದ್ದಕ್ಕೆ ಧನ್ಯವಾದಗಳು

    • ಎಂದಿಗೂ ಸಲ್ಲುವ ಲೋಹಿಯಾ ಅವರ ವಿಚಾರಗಳನ್ನು ಕೇಳಿಸಿದ್ದಕ್ಕೆ ಧನ್ಯವಾದಗಳು

ಪ್ರತಿಕ್ರಿಯಿಸಿ