ಕತೆಯ ಜೊತೆ : ಕೆಂಪು ಹುಂಜ

ಕತೆ : ಕೆಂಪು ಹುಂಜ
ಕತೆಗಾರ : ಬೆಸಗರಹಳ್ಳಿ ರಾಮಣ್ಣ
ಸಂಕಲನ : ಗರ್ಜನೆ
ಓದು : ಪಿ. ಕುಸುಮಾ ಆಯರಹಳ್ಳಿ

 

2 comments to “ಕತೆಯ ಜೊತೆ : ಕೆಂಪು ಹುಂಜ”
  1. ಶಾನೆ ಚಂದಾಗದೆ ಓದು…

    ರಾಮಣ್ಣೋರ ಕತೆಯೊಳಗಿನ ಲೋಕವು ಕಿವಿಯ ಮೂಲಕ ಕಣ್ಣೆದುರಿಗೆ ತೆರೆದುಕೊಂಡಿತು…
    ನಿಂಗವ್ವನ ಕನಸಲ್ಲಿ ಬಂದ ಮಾರಿಯು, ಅಟ್ಟದಿಂದ ಹಾರಿದ ಹುಂಜವು ಕತೆಯುದ್ದಕ್ಕೂ ಇರುವ ತರಹೇವಾರಿ ಬೈಗುಳಗಳನ್ನು ಚಿತ್ರವಾಗಿಸಿ ಕೊಕ್ಕೋ ಎಂದಂತಾಯಿತು…

    ಖುಷಿಯಾಯಿತು.

    – ಬಿ.ಸುರೇಶ

  2. ಬೆಸಗರಹಳ್ಳಿಯವರ ಕತೆಗಳನ್ನು ಓದುವುದಕ್ಕೆ ಒಂದು ತಯಾರಿ ಬೇಕೇಬೇಕು. ಅಂಥ ಪೂರ್ವ ತಯ್ಯಾರಿಯಲ್ಲಿ ಕುಸುಮ ಕತೆ ಓದಿದ್ದರಿಂದ ಕತೆ ಸೀದಾ ಒಳಕ್ಕೆ ನಾಟಿತು. ಕನ್ನಡ ಕಥನ ಪರಂಪರೆಗೆ ಋತುಮಾನದ ಈ ಕೊಡುಗೆ ಬಹುಕಾಲ ಉಳಿಯುವಂಥದು. ಥ್ಯಾಂಕ್ಸ್ ಟು ಕುಸುಮ!

ಪ್ರತಿಕ್ರಿಯಿಸಿ