ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೧

ಹೆಸರಾಂತ ಚರಿತ್ರಕಾರ ಶ್ರೀ ರಾಮಚಂದ್ರ ಗುಹಾ ಅವರು ಈ ಬಾರಿಯ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಅಕ್ಟೋಬರ್ ಎರಡರಂದು ಗಾಂಧಿಯ ಬಗ್ಗೆ ಮಾತನಾಡಿದರು. ಅಲ್ಲಿದ್ದ ಹೊಸ ತಲೆಮಾರಿಗೆ ಗಾಂಧಿಯನ್ನು ಪರಿಚಿಸುವ ತಮ್ಮ ಪ್ರಯತ್ನ ಎಂದು ಹೇಳುತ್ತಾ ಅವರು, ಗಾಂಧಿ ಅವರು ಜಿನ್ನಾ, ಸಾವರ್ಕರ್-ಭಗತ್‌ಸಿಂಗ್, ನೆಹರೂ ಮತ್ತು ಅಂಬೇಡ್ಕರ್ ಅವರೊಂದಿಗೆ ನಡೆಸಿದ ಸಂವಾಗಳ ಬಗ್ಗೆ ಮಾತನಾಡಿದರು. ಇದರ ಮುಂದುವರಿಕೆಯಾಗಿ, ಅಂದೇ ಮಧ್ಯಾಹ್ನ ಗುಹಾ ಅವರೊಂದಿಗೆ ಸಂವಾದ ಗೋಷ್ಠಿಯೂ ಆಯೋಜಿತವಾಗಿತ್ತು. ನೀನಾಸಂನ ಕೆ. ವಿ. ಅಕ್ಷರ ಅವರು, ಈ ಗೋಷ್ಟಿಯಲ್ಲಿ ಗುಹಾ … Continue reading ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೧