ವೆಲೇರಿಯನ್ ರೋಡ್ರಿಗಸ್ ಸಂದರ್ಶನ – ಭಾಗ ೨

1946 ರಲ್ಲಿ ಅಂಬೇಡ್ಕರ್ “What Congress and Gandhi have done to the untouchables” ಎಂಬ ಒಂದು ದೊಡ್ಡ ಪುಸ್ತಕ ಬರೆದರು. ಅದನ್ನು ನೀವು ಓದಿದರೆ ಗಾಂಧಿಯ ಪ್ರತಿ ಹೆಜ್ಜೆಯನ್ನೂ ಅಂಬೇಡ್ಕರ್ ಬಹಳ ಹತ್ತಿರದಿಂದ ಗಮನಿಸಿ ವಿಮರ್ಶಿಸುತ್ತಾರೆ. ಇನ್ನೊಬ್ಬ ಮನುಷ್ಯನ ನಡವಳಿಕೆಗಳಲ್ಲಿ ನಿಮಗೆ ಆಸಕ್ತಿ ಇರದಿದ್ದರೆ ನೀವು ಇಂತದ್ದನ್ನು ಮಾಡಲಾರಿರಿ. ಗಾಂಧಿಯ ಕೆಲವು ಚಿಂತನೆಗಳು ಭವಿಷ್ಯದ ಭಾರತದಲ್ಲಿ ಅಸ್ಪ್ರಶ್ಯರು ಮತ್ತು ಇನ್ನಿತರ ಕೆಳವರ್ಗದ ಜನರಿಗೆ ಉಂಟುಮಾಡಬಹುದಾದ ಅಪಾಯಗಳನ್ನು ಅಂಬೇಡ್ಕರ್ ಸರಿಯಾಗಿಯೇ ಗ್ರಹಿಸಿದ್ದರು ಮತ್ತು ಅದನ್ನು ಪ್ರತಿ ಚಿಂತನೆಗಳ ಮೂಲಕವೇ ತೋರಿಸಿ ಕೊಟ್ಟರು. ಅಂಬೇಡ್ಕರ್ ಕೂಡ ಸುಲಭವಾಗಿ ಹಿಂಸೆಯ ದಾರಿಯೆಡೆಗೆ ಹೊರಳಬಹುದಿತ್ತು. ಆದರೆ ಅಂಬೇಡ್ಕರ್, ಗಾಂಧಿ ಅವರಂತೆ ಸಂವಾದಗಳಿಂದಲೇ ಮಾನವ ಸಂಬಂಧಗಳಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಬಲವಾಗಿ ನಂಬಿದ್ದರು.



ಛಾಯಾಗ್ರಹಣ : ನಿತೇಶ್ ಕುಂಟಾಡಿ | ಕಬೀರ್ ಮಾನವ
ಸಂಕಲನ : ವಿವೇಕ್ ಎಸ್.ಕೆ
ಇಂಗ್ಲೀಶ್ ಉಪಶೀರ್ಷಿಕೆಗಳು : ಶ್ರೀಕಾಂತ್ ಚಕ್ರವರ್ತಿ

ಭಾಗ ೧ : http://ruthumana.com/2018/04/14/valerian-rodrigues-interview-part-1/

One comment to “ವೆಲೇರಿಯನ್ ರೋಡ್ರಿಗಸ್ ಸಂದರ್ಶನ – ಭಾಗ ೨”
  1. Pingback: ಋತುಮಾನ | ವೆಲೇರಿಯನ್ ರೋಡ್ರಿಗಸ್ ಸಂದರ್ಶನ – ಭಾಗ ೩

ಪ್ರತಿಕ್ರಿಯಿಸಿ