ಹಾನಾ ಅಂದ್ರೊನಿಕೊವಾ

ಪ್ರಾಗಿನ ಚಾರ್ಲ್ಸ್ ವಿಶ್ವವಿದ್ಯಾಲದ ಕಲಾವಿಭಾಗದಲ್ಲಿ ಇಂಗ್ಲೀಷ್ ಹಾಗೂ ಚೆಕ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹಲವು ಅಂತರರಾಷ್ಟ್ರೀಯ ಖಾಸಗಿ ಸಂಸ್ಥೆಗಳಲ್ಲಿ HR ಮ್ಯಾನೇಜರ್ ಹುದ್ದೆಯಲ್ಲಿ ಸೇವೆಸಲ್ಲಿಸಿದರು. ಬರವಣಿಗೆಯಲ್ಲಿ ತೊಡಗಿಸಿಕೊಂಡ ಎರಡೇ ವರ್ಷಗಳ ನಂತರ ೨೦೦೧ರಲ್ಲಿ ಹೊರಬಂದ Zvuk slunecnich hodin [The Sound of the Sundial] ೨೦೦೨ರಲ್ಲಿ ಚೊಚ್ಚಲ ಕೃತಿಗಳ ತರಗತಿಯಲ್ಲಿ ದೇಶದ ಉನ್ನತ ಪ್ರಶಸ್ತಿ – ಮಗ್ನೇಸಿಯಾ ಲಿಟೆರಾ – ಗಳಿಸಿತು. ೨೦೦೨ರಲ್ಲಿ Srdce na udici [Heart on a Hook] ಎಂಬ ಎಂಟು ಸಣ್ಣಕತೆಗಳ ಸಂಕಲನ ಹಾಗೂ ೨೦೧೦ರಲ್ಲಿ Nebe nemá dno[Heaven has no bottom] ಎಂಬ ಕಾದಂಬರಿ ಪ್ರಕಟವಾದವು. ೨೦೧೧ರಲ್ಲಿ “ಆಕಾಶಕ್ಕೆ ತಳವಿಲ್ಲ” ಕಾದಂಬರಿಗೆ ಮಗ್ನೇಸಿಯಾ ಲಿಟೆರಾ ಪ್ರಶಸ್ತಿ ಸಲ್ಲುವ ಹೊತ್ತಿಗಾಗಲೇ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಲೇಖಕಿ ಅದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ತೀರಿಕೊಂಡರು.


,

ಜೆಕ್ ಗಣರಾಜ್ಯದ ಕಥೆ : ರಿವಾಜು

ಸಿಜೇರಿಯನ್ ಮಾಡಬೇಕು ಅಂದಾಗಲೇ ಅವಳಿಗೆ ಅನಿಸಿತ್ತು – ಅಸಾಮಾನ್ಯ ಗರ್ಭಧಾರಣೆ ಅಂದ ಮೇಲೆ ಅಸಾಧಾರಣ ಪ್ರಸೂತಿ. “ಚೊಚ್ಚಲ ಬಸುರೀನಾ?”...