ಅರ್ಷಿಯಾ ಸತ್ತರ್

ಅಭಿಜಾತ ಭಾರತೀಯ ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದಿರುವ ಅರ್ಷಿಯಾ ಸತ್ತರ್ ಸಂಸ್ಕೃತದಿಂದ ಕೃತಿಗಳ ಭಾಷಾಂತರದಲ್ಲಿ ವಿಶೇಷ ಆಸಕ್ತಿ ವಹಿಸಿದವರು. Tales from the Kathasaritsagara ಮತ್ತು The Ramayana of Valmiki ಪೆಂಗ್ವಿನ್ ಬುಕ್ಸ್ನಿಂದ ಪ್ರಕಟವಾಗಿದೆ. ಇವರು ಮಕ್ಕಳಿಗಾಗಿ ಕೂಡ ಎರಡು ಪುಸ್ತಕಗಳನ್ನು ಬರೆದಿದ್ದಾರೆ. Kishkindha Tails and Pampa Sutra. ಇವರ ಮತ್ತೊಂದು ಪ್ರಮುಖ ಕೃತಿ - Exploring Rama’s Anguish (Penguin India, 2011)