ಹನುಮಂತ ಹಾಲಿಗೇರಿ

1980ರಲ್ಲಿ ಬಾಗಲಕೋಟೆಯ ತುಳಸಿಗೇರಿಯಲ್ಲಿ ಜನನ. ಕೆಂಗುಲಾಬಿ ಕಾದಂಬರಿ, 'ಊರು ಸುಟ್ಟರೂ ಹನುಮಪ್ಪ ಹೊರಗ' ನಾಟಕ ಕತ್ತಲಗರ್ಭದ ಮಿಂಚು, ಮಠದ ಹೋರಿ ಕಥಾಸಂಕಲನಗಳು ಸೇರಿ 4 ಕೃತಿಗಳು ಪ್ರಕಟಗೊಂಡಿವೆ. ಹುಚ್ಚರ ಸಂತೆ ನಾಟಕ ಅಚ್ಚಿನಲ್ಲಿದೆ.