ಕಮಲಾಕರ ಕಡವೆ

ಕಮಲಾಕರ ಕಡವೆ ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರ್ಶಿಯ ಕಡವೆ ಗ್ರಾಮದವರು. ಈಗ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದರೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವ, ಅನುವಾದ ಮಾಡಿರುವ ಅವರು ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ.


,

ರೊಟ್ಟಿ ಮುಟಗಿ: ಪ್ರಾದೇಶಿಕ ಬಾಳ್ಮೆಯ ಅನಾವರಣ

ಜನರ ಓದಿನ ಹವ್ಯಾಸಕ್ಕೆ ಕಾದಂಬರಿಯ ಕೊಡುಗೆ ಬೇರೆ ಯಾವುದೇ ಸಾಹಿತ್ಯ ಪ್ರಕಾರಕ್ಕಿಂತ ಮಿಗಿಲಾದದ್ದು. ಕಾದಂಬರಿ ಎಂದರೆ ಇಂತಿಷ್ಟು ಎನ್ನಲಾಗದಷ್ಟು...