ಕರಣಂ ಪವನ್ ಪ್ರಸಾದ್

ಕಾದಂಬರಿಕಾರರಾಗಿ ಗುರುತಿಸಿಕೊಂಡಿರುವ ಯುವ ಲೇಖಕ ಕರಣಂ ಪವನ್ ಪ್ರಸಾದ್, ತಮ್ಮ ಮೊದಲ ಕಾದಂಬರಿ ಕರ್ಮ ದಿಂದ ಓದುಗರ ಮನ್ನಣೆ ಗಳಿಸಿದವರು. ನನ್ನಿ ಮತ್ತು ಗ್ರಸ್ತ ಅವರ ಇನ್ನೆರಡು ಕಾದಂಬರಿಗಳು. ಬೀದಿ ಬಿಂಬ ರಂಗದ ತುಂಬ ಮತ್ತು ಪುರಹರ ಅವರೆರಡು ನಾಟಕ ಕೃತಿಗಳು.


,

ನನ್ನ ದೇವರು- ’ದೇವರು ಎಂಬುದು ಅಸತ್ಯ. ದೇವರಿಲ್ಲ ಎಂಬುದು ಅವಿದ್ಯೆ’

ಜಗತ್ತಿನ ಯಾವುದೇ ವಿಚಾರವಾಗಲೀ, ಇದನ್ನು ನಾನು ಒಪ್ಪಲಾರೆ ಎಂದು ಖಡಾಖಂಡಿತವಾಗಿ ತಿರಸ್ಕರಿಸಿದರೆ ಹೊಸ ಸಾಧ್ಯತೆಗಳಿಂದ ವಂಚಿತರಾಗುತ್ತೇವೆ. ನಾನು ದೇವರನ್ನು...