ನಿಧಿನ್ ಒಲಿಕಾರ್

ಇತಿಹಾಸದಲ್ಲಿ ಸ್ವತಂತ್ರ ಸಂಶೋಧಕರು. ವೃತ್ತಿಯಿಂದ ಮ್ಯಾಕೆನಿಕಲ್ ಇಂಜಿನೀಯರ್. ಶಿವಮೊಗ್ಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಒಲಿಕಾರ್ ಟ್ರ್ಯಾಕ್ಟರ್ ಎನ್ನುವ ಹೆಸರಿನಲ್ಲಿ ಆಟೋಮೊಬ್ಯೆಲ್ ಬ್ಯಸಿನೆಸ್ ಮಾಡುತ್ತಿದ್ದಾರೆ. ಇತಿಹಾಸದಲ್ಲಿ ವಿಶೇಷ ಆಸಕ್ತಿ ಹೊಂದಿದವರು. ಕಳೆದ 15 ವರ್ಷಗಳಿಂದ ಟಿಪೂ ಸುಲ್ತಾನ್ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಅನೇಕ ನಿಯತಕಾಲಿಕೆಗಳು, ಜರ್ನಲ್ ಗಳಲ್ಲಿ ಸಂಶೋಧನಾ ಲೇಖನ ಪ್ರಕಟಿಸಿದ್ದಾರೆ. ಹಾಲಿ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಶಿವಮೊಗ್ಗ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಹೆಚ್ಚುವರಿ ಕಾರ್ಯ ನಿರ್ವಹಿಸುತ್ತಿದ್ದಾರೆ.


,

ಟಿಪ್ಪು ಸುಲ್ತಾನ್ ಮತ್ತು ನಗದು ರಹಿತ ವ್ಯವಹಾರ

ಭಾರತ ಸರ್ಕಾರ ನಗದು ರಹಿತ ವ್ಯವಹಾರವನ್ನು ಅಳವಡಿಸಿಕೊಂಡ ಬೆನ್ನಲ್ಲೇ ಮರೆತುಹೋದ ಇತಿಹಾಸದ ಪುಟಗಳಲ್ಲಿನ ನಗದು ರಹಿತ ವ್ಯವಹಾರ, ಅದಕ್ಕಾಗಿ...