ಬಿ. ಪ್ರಭಾಕರ ಶಿಶಿಲ

ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕೂತುಕುಂಜದಲ್ಲಿ . ಬಿ.ಎ. ಪದವಿ ಪಡೆದದ್ದು ಉಜಿರೆಯ ಎಸ್.ಡಿ.ಎಂ.ಕಾಲೇಜಿನಿಂದ. ಮೈಸೂರು ವಿವಿ.ದಿಂದ ಎಂ.ಎ. ಪದವಿ. ಪಠ್ಯ ಪುಸ್ತಕಗಳೂ ಸೇರಿ ಹಲವಾರು ಹೆಚ್ಚು ಕೃತಿ ಪ್ರಕಟಿತ . ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು


,

ಯಕ್ಷಮೇರು ಸೂರಿಕುಮೇರಿ ಕೆ. ಗೋವಿಂದ ಭಟ್

ಅವರೀಗೀಗ 77 ರ ಹರೆಯ. ಸರಕಾರಿ ಉದ್ಯೋಗದಲ್ಲಿರುತ್ತಿದ್ದರೆ ನಿವೃತ್ತಿಯಾಗಿ ಹದಿನೇಳು ವರ್ಷ ದಾಟುತ್ತಿತ್ತು. ಅವರಿನ್ನೂ ಯಕ್ಷರಂಗ ಭೂಮಿಯಲ್ಲಿ ಸಕ್ರಿಯರಾಗಿದ್ದಾರೆ....