ಶಾಂತಿ ಕೆ ಅಪ್ಪಣ್ಣ

ಮೂಲತ: ಕೊಡಗಿನವರು. ಓದಿದ್ದು ನವೋದಯ ಶಾಲೆಗಳಲ್ಲಿ . ನಂತರ ನರ್ಸಿಂಗ್ ತರಬೇತಿ ಮುಗಿಸಿ ಇದೀಗ ನೌಕರಿ ನಿಮಿತ್ತ ಚೆನ್ನೈನಲ್ಲಿ ವಾಸ . ಓದಿನ ಸಲುವಾಗಿ ಊರೂರು ಅಲೆದು , ಬದುಕಿನ ಏಕತಾನತೆಯನ್ನು ಮೀರಲೆಂದು ಪಕ್ಷಭೇಧವಿಲ್ಲದೆ ಪುಸ್ತಕಗಳನ್ನು ಓದಿಕೊಂಡಿದ್ದಾರೆ. ಇವರ ಕಥೆಗಳಿಗೆ ಪ್ರಜಾವಾಣಿ , ವರ್ತಮಾನ ಡಾಟ್ ಕಾಮ್, ಛಂದ ಪುಸ್ತಕ ನಡೆಸಿದ ಸ್ಪರ್ಧೆಗಳಲ್ಲಿ ಬಹುಮಾನ ಬಂದಿದೆ


,

ಮುಟ್ಟುವಷ್ಟು ಹತ್ತಿರ..ಮುಟ್ಟಲಾರದಷ್ಟು ದೂರ!

ಇವತ್ತು ಮತ್ತೆ ಹೊಸತಾಗಿ ಇದೇ ಈಗಿನ್ನೂ ನಡೆಯಿತೇನೋ ಎಂಬಂತೆ ಎಲ್ಲವೂ ನೆನಪಾಗುತ್ತಿದೆ. ಅವೊತ್ತು ನಾವು ಭೇಟಿಯಾದಾಗ ಸುವಿ ಹಸಿರು...