ಸುಕನ್ಯಾ ಕನಾರಳ್ಳಿ

ಇಂಗ್ಲೀಷ್ ಪ್ರಾಧ್ಯಾಪಕಿ, ಸ್ವಯಂ ನಿವೃತ್ತಿ ಪಡೆದು ಸಧ್ಯಕ್ಕೆ ನ್ಯೂಜಿಲ್ಯಾಂಡಿನಲ್ಲಿ ವಾಸವಾಗಿದ್ದಾರೆ.. ಹೇಳುತೇನೆ ಕೇಳು, ಕಥೆ ಹೇಳುವೆ ಇತ್ಯಾದಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.. ಅವರ An Afternoon with Shakuntala ಕೃತಿ ವೈದೇಹಿ ಅವರ ಹದಿನೆಂಟು ಕಥೆಗಳ ಇಂಗ್ಲೀಷ್ ಅನುವಾದವನ್ನು ಒಳಗೊಂಡಿದೆ ಮತ್ತು ಕೇಂದ್ರೀಯ ಸಾಹಿತ್ಯ ಅಕಾಡೆಮಿ, ನವದೆಹಲಿ ಪ್ರಕಟಿಸಿದೆ .


,

ಹೆಣ್ಣು ಮತ್ತು ಸುಳ್ಳು; ಕೆಲವು ಟಿಪ್ಪಣಿಗಳು

ಪ್ರಸ್ತುತ ಬರಹವನ್ನು ರಿಚ್ ಅವರ ‘On Lies,Secrets,and Silence:Selected Prose, 1966-778’ಕೃತಿಯಿಂದ ಆರಿಸಲಾಗಿದೆ. ಅನುವಾದಿಸಿದವರು ಸುಕನ್ಯಾ ಕನಾರಳ್ಳಿ ಗಂಡಸಿನ...