ವೈಶಾಲಿ ಆದ್ಯ

ವೈಶಾಲಿ ಆದ್ಯ ಹ್ಯಾನೋವರ್ ಅಲ್ಲಿರುವ ಲೆಬ್ನಿಜ್ ಯುನಿರ್ವಸಿಟಿಯ ಮಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಆಫ್ ಗ್ರಾವಿಟೇಶನಲ್ ಫಿಸಿಕ್ಸ್ ನ ಆಲ್ಬರ್ಟ್ ಐನ್ಸ್ಟೈನ್ ಇನ್ಸ್ಟಿಟ್ಯೂಟ್(AEI)ನಲ್ಲಿ ಸಂಶೋಧನಾ ವಿದ್ಯಾರ್ಥಿ ಮತ್ತು ಲೈಗೋ ವೈಜ್ಞಾನಿಕ ಸಹಯೋಗದ ಸದಸ್ಯೆ. ಗುರುತ್ವ ಅಲೆಗಳ ಮೊದಲ ಪತ್ತೆಯ ಸಂಶೋಧನಾ ಲೇಖನದ ಸಹಲೇಖಕಿಯಾಗಿರುವ ಇವರು ಮೂಲ ಭೌತಶಾಸ್ತ್ರಕ್ಕೆ ನೀಡುವ Special Breakthrough Prize in fundamental Physicsನ ಸಹವಿಜೇತೆಯಾಗಿದ್ದಾರೆ.


,

ಗುರುತ್ವ ಅಲೆಯ ಖಗೋಳಶಾಸ್ತ್ರದ ಯುಗದತ್ತ…

11 ಫೆಬ್ರವರಿ 2015ರಂದು ಲೈಗೋ ಸಹಯೋಗವು ಮೊದಲ ಬಾರಿಗೆ ಗುರುತ್ವದ ಅಲೆಗಳನ್ನು ಪತ್ತೆಹಚ್ಚಿತು. ಈ ಅಸಾಧ್ಯವೆನೆಸಿದ್ದ ಪತ್ತೆ ಸಾಧ್ಯವಾಗಿದ್ದು...