ವಿವೇಕ್ ಪ್ರಕಾಶ್

ಕಳೆದ ಹತ್ತು ವರ್ಷಗಳಿಂದ ಮಾಧ್ಯಮ ಜಗತ್ತಿನಲ್ಲಿ ಕೆಲಸ. ಓದಿದ್ದು ಸಾಹಿತ್ಯ ಹಾಗೂ ಪತ್ರಿಕೋದ್ಯಮ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ. ಕಳೆದ್ ೬ ವರ್ಷಗಳಿಂದ ಸಿನಿಮಾರಂಗದಲ್ಲಿ ಬರಹಗಾರನಾಗಿ ಹಾಗು ನಿರ್ದೇಶನ ವಿಭಾಗದಲ್ಲಿ ಕೆಲಸ. ಇದರ ನಡುವೆ ಮುಂಬಯಿನಲ್ಲಿ ನೆಲೆಸಿ ಇರಾಸ್ ಇಂಟರ್-ನ್ಯಾಶನಲ್ ಸ್ಟುಡಿಯೋಗೆ ಚಿತ್ರಕಥಾ ಬರಹಗಾರನಾಗಿ ಕೆಲಸ. ಕಳೆದ ಜನವರಿಯಿಂದ ಬೆಂಗಳೂರಿನಲ್ಲೇ ವಾಸ್ತವ್ಯ. ವಿಶಾಲ್ ಭಾರದ್ವಾಜ್, ಮಣಿರತ್ನಂ, ಡಿ ನೀರೋ ಹಾಗೂ ಮಾರ್ಟಿನ್ ಸ್ಕಾರ್ಸೆಸಿ ಅವರ ಅಪ್ಪಟ ಅಭಿಮಾನಿ. ಸಿನಿಮಾ ವಿದ್ಯಾರ್ಥಿ.


,

ಅರವಿಂದ್‌ಗೆ ಚಿತ್ರ ಇಷ್ಟವಾಗಲಿಲ್ಲವೆಂದು ನಮಗೆ ಹೆಚ್ಚೂ ಕಡಿಮೆ ಖಚಿತವಾಗಿ ಅನ್ನಿಸುತ್ತದೆ | ‘The Insignificant Man’ ಚಿತ್ರ ನಿರ್ದೇಶಕರ ಸಂದರ್ಶನ

2013 ರಲ್ಲಿ ಜನಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆಯಿಂದ ಶುರುವಾದ ಪ್ರತಿಭಟನೆ ಮತ್ತು ಅಲ್ಲಿಂದ ರೂಪುಗೊಂಡ ಆಮ್ ಆದ್ಮಿ ಪಕ್ಷ...
,

ದಯವಿಟ್ಟು ಗಮನಿಸಿ : ಒಂದು ಪ್ರತಿಕ್ರಿಯೆ

ಕನ್ನಡಲ್ಲಿ ಇತ್ತೀಚೆಗೆ ಬಿಡುಗಡೆಯಾದ ಚಲನಚಿತ್ರ “ದಯವಿಟ್ಟು ಗಮನಿಸಿ”ಯ ಬಗ್ಗೆ ವಿವೇಕ್ ಪ್ರಕಾಶ್ ತಮ್ಮ ಅನಿಸಿಕೆಯನ್ನಿಲ್ಲಿ ದಾಖಲಿಸಿದ್ದಾರೆ . ದಯವಿಟ್ಟು...