ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ.

Regional Research Centre, Udupi


1983ರಲ್ಲಿ ಫೋರ್ಡ್ ಫೌಂಡೇಶನ್ , ನವದೆಹಲಿ ಹಾಗೂ ಎಂ. ಜಿ . ಎಂ ಕಾಲೇಜಿನ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಆರಂಭಗೊಂಡ ಸಂಸ್ಥೆ ಇದು . ಕರ್ನಾಟಕ ರಾಜ್ಯದ ಜನಪದ ರಂಗಕಲೆಗಳ ಸಂಪತ್ತನ್ನು , ವಿವಿಧ ಮಾಧ್ಯಮಗಳಲ್ಲಿ ವ್ಯವಸ್ಥಿತವಾಗಿ ದಾಖಲಿಸಿಕೊಂಡು ಮುಂದಿನ ಪೀಳಿಗೆಗೂ ಅನುಕೂಲವಾಗುವಂತೆ ಆರಂಭಿಸಲಾದ ದಾಖಲಾತಿ ಕೇಂದ್ರ, ಇಲ್ಲಿಯವರೆಗೆ ಸುಮಾರು 10 ಸಾವಿರ ಗಂಟೆಗಳ ದೃಶ್ಯ , ಧ್ವನಿ ಮುದ್ರಿಕೆಗಳು ಹಾಗೂ ಅಪರೂಪದ ಪೋಟೋಗಳನ್ನು ದಾಖಲಿಸಿಕೊಂಡಿದೆ . ಎಲ್ಲಾ ದಾಖಲಾತಿಗಳ ಯಾದಿ ಹಾಗೂ ವಿವರಗಳು ಕಂಪ್ಯೂಟರಿನಲ್ಲಿ ಅಡಕಗೊಳಿಸಲಾಗಿದ್ದು ಅಧ್ಯಯನಶೀಲರಿಗೆ ತಕ್ಷಣ ಒದಗುವಂತೆ ವ್ಯವಸ್ಥೆ ಮಾಡಲಾಗಿದೆ .

,

ರಾಷ್ಟ್ರಕವಿ ಗೋವಿಂದ ಪೈ ನೆನಪು : ಕಯ್ಯಾರ ಕಿಞ್ಞಣ್ಣ ರೈ

ಎಂ. ಜಿ ಎಂ ಕಾಲೇಜು ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾಡಿದ ಈ ಭಾಷಣದಲ್ಲಿ ಕಿಞ್ಞಣ್ಣ ರೈಗಳು ತಾನು ಗೋವಿಂದ...
,

ಹಾಡುವ ರೇಖೆ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್‌ (೧೯೧೧-೧೯೯೬)

ಹೆಬ್ಬಾರರ ಪ್ರತಿಭೆ–ಪರಂಪರೆ ಕರ್ನಾಟಕದಲ್ಲಿ ಹುಟ್ಟಿ ಮುಂಬೈನಲ್ಲಿ ನೆಲೆಸಿದ ಕೆ.ಕೆ. ಹೆಬ್ಬಾರ್ ಯಾವುದೇ ಕಲಾ ಗುಂಪಿನೊಂದಿಗೆ ಇಲ್ಲಾ ಚಳುವಳಿಯೊಂದಿಗೆ ಗುರುತಿಸಿಕೊಳ್ಳದೆ...
,

ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಪ್ರೊ. ಎಮ್. ಏಚ್. ಕೃಷ್ಣಯ್ಯ ಭಾಷಣ

ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಪ್ರೊ. ಎಮ್. ಏಚ್. ಕೃಷ್ಣಯ್ಯ ಭಾಷಣ Prof. Ku Shi...
,

ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ಭಾಷಣ

ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ಭಾಷಣ Prof. Ku Shi Haridas...
,

ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಸಿ . ಎನ್ . ರಾಮಚಂದ್ರನ್ ಭಾಷಣ

ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಸಿ . ಎನ್ . ರಾಮಚಂದ್ರನ್ ಭಾಷಣ ೫/೧೧/೧೯೮೯ ©...