ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ.

Regional Research Centre, Udupi


1983ರಲ್ಲಿ ಫೋರ್ಡ್ ಫೌಂಡೇಶನ್ , ನವದೆಹಲಿ ಹಾಗೂ ಎಂ. ಜಿ . ಎಂ ಕಾಲೇಜಿನ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಆರಂಭಗೊಂಡ ಸಂಸ್ಥೆ ಇದು . ಕರ್ನಾಟಕ ರಾಜ್ಯದ ಜನಪದ ರಂಗಕಲೆಗಳ ಸಂಪತ್ತನ್ನು , ವಿವಿಧ ಮಾಧ್ಯಮಗಳಲ್ಲಿ ವ್ಯವಸ್ಥಿತವಾಗಿ ದಾಖಲಿಸಿಕೊಂಡು ಮುಂದಿನ ಪೀಳಿಗೆಗೂ ಅನುಕೂಲವಾಗುವಂತೆ ಆರಂಭಿಸಲಾದ ದಾಖಲಾತಿ ಕೇಂದ್ರ, ಇಲ್ಲಿಯವರೆಗೆ ಸುಮಾರು 10 ಸಾವಿರ ಗಂಟೆಗಳ ದೃಶ್ಯ , ಧ್ವನಿ ಮುದ್ರಿಕೆಗಳು ಹಾಗೂ ಅಪರೂಪದ ಪೋಟೋಗಳನ್ನು ದಾಖಲಿಸಿಕೊಂಡಿದೆ . ಎಲ್ಲಾ ದಾಖಲಾತಿಗಳ ಯಾದಿ ಹಾಗೂ ವಿವರಗಳು ಕಂಪ್ಯೂಟರಿನಲ್ಲಿ ಅಡಕಗೊಳಿಸಲಾಗಿದ್ದು ಅಧ್ಯಯನಶೀಲರಿಗೆ ತಕ್ಷಣ ಒದಗುವಂತೆ ವ್ಯವಸ್ಥೆ ಮಾಡಲಾಗಿದೆ .

,

ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಕೀರ್ತಿನಾಥ ಕುರ್ತಕೋಟಿ ಭಾಷಣ

ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಕೀರ್ತಿನಾಥ ಕುರ್ತಕೋಟಿ ಭಾಷಣ ೫/೧೧/೧೯೮೯ © Director RRC, Udupi
,

ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಜಿ. ಎಸ್. ಶಿವರುದ್ರಪ್ಪ ಭಾಷಣ

ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಜಿ. ಎಸ್. ಶಿವರುದ್ರಪ್ಪ ಭಾಷಣ ೫/೧೧/೧೯೮೯ © Director RRC,...