ಕತೆಯ ಜೊತೆ : ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ

“ಗೌಡರು ಕಣ್ಣು ಬುಟ್ಟರೆ ತನ್ನ ಹೊಟ್ಟೆ ಒಳಗೆ ಜೀವ ಆಡುತ್ತೆ” ಎಂದು ರಂಗಪ್ಪ ತಿಳಿದಿದ್ದರೆ “ಅವನು ಮಾಡೊ ಉಳುಮೆಗೆ ಗೌಡರ ಹಟ್ಟಿ ಕಂಬ ನಿಂತದೆ ನೋಡಿ” ಅಂತ ಊರವರು ಅಂತಾರೆ.
 
ಕತೆಯ ಜೊತೆ – ಕೇಳು ಸರಣಿಯ ಮೊದಲ ಕತೆಯನ್ನು ಮೌನೇಶ್ ಬಡಿಗೇರ್ ಓದಿದ್ಡಾರೆ .

 

ಕತೆ: ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ
ಸಂಕಲನ : ದ್ಯಾವನೂರು
ಕತೆಗಾರ : ದೇವನೂರು ಮಹಾದೇವ
ಓದು : ಮೌನೇಶ್ ಬಡಿಗೇರ್

 

2 comments to “ಕತೆಯ ಜೊತೆ : ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ”
  1. ಓದು, ಕೇಳುವಿಕೆಯ ನಿರಂತರತೆಯನ್ನು ಕಾಯ್ದುಕೊಂಡಿತು. ಪಾತ್ರ ಮತ್ತು ಪಾತ್ರಗಳ ನಡುವಿನ ಸಂಭಾಷಣೆ ಅರಿತು ಹಾಗೂ ಭಾಷೆ ಮತ್ತು ಭಾಷೆಯ ನಡುವಿನ ವ್ಯತ್ಯಾಸ ಗುರುತಿಸಿ ಓದುವ ಕ್ರಮ ಇಷ್ಟವಾಯಿತು. ಕನ್ನಡ ಭಾಷಾ ಸಾಹಿತ್ಯ ಬೋಧಕರಿಗೆ ಅನುಕೂಲಕರ. ಇಂತಹ ಅವಕಾಶ ಒದಗಿಸಿಕೊಟ್ಟ ಋತುಮಾನಕ್ಕೆ ಅಭಿನಂದನೆಗಳು ಹಾಗೂ ಧನ್ಯವಾದಗಳು.

ಪ್ರತಿಕ್ರಿಯಿಸಿ