ಉಚಿತವಾಗಿ “ಕಾಗೋಡು ಸತ್ಯಾಗ್ರಹ” ಈ ಬುಕ್ ಋತುಮಾನ ಆ್ಯಪ್ ನಲ್ಲಿ ಓದಿ

 

 

ಜಿ. ರಾಜಶೇಖರ ಬರೆದಿರುವ, ಕರ್ನಾಟಕದ ರೈತ ಚಳವಳಿಯ ಇತಿಹಾಸದಲ್ಲಿ ಮೈಲುಗಲ್ಲಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾಗೋಡು ಗ್ರಾಮದಲ್ಲಿ ೧೯೫೧ ರಲ್ಲಿ ನಡೆದ ಗೇಣಿ ರೈತರ ಸತ್ಯಾಗ್ರಹದ ಕಥನ “ಕಾಗೋಡು ಸತ್ಯಾಗ್ರಹ” ಕನ್ನಡದ ಪ್ರಮುಖ ಪುಸ್ತಕಗಳಲ್ಲೊಂದು. ಈಗಿದು e – ಪುಸ್ತಕ ರೂಪದಲ್ಲಿ ಋತುಮಾನ ಆ್ಯಪ್ ನಲ್ಲಿ ಏಪ್ರಿಲ್ 15 ರ ವರೆಗೆ ನಿಮ್ಮ ಓದಿಗೆ ಉಚಿತವಾಗಿ ಲಭ್ಯವಿದೆ.

 

ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ / ಆಪಲ್ ಆಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.

 

 

 

 

 

 

 

 

One comment to “ಉಚಿತವಾಗಿ “ಕಾಗೋಡು ಸತ್ಯಾಗ್ರಹ” ಈ ಬುಕ್ ಋತುಮಾನ ಆ್ಯಪ್ ನಲ್ಲಿ ಓದಿ”

ಪ್ರತಿಕ್ರಿಯಿಸಿ