೧೦ ಕಂತೆಗಳಲ್ಲಿ ಪ್ರಕಟವಾದ ಕೆ. ವಿ. ನಾರಾಯಣ ಅವರ “ತೊಂಡುಮೇವು” ಸಮಗ್ರ ಬರಹ ಸಂಪುಟಗಳನ್ನು ಋತುಮಾನ ಹಾಗೂ ಸಂಚಯ ಸಹಯೋಗದಲ್ಲಿ ಡಿಜಿಟಲೀಕರಿಸುವ ಕಾರ್ಯ ಇದಾಗಿದ್ದು, ಎಲ್ಲ ಸಂಪುಟಗಳನ್ನು ನಮಗೆ ಒದಗಿಸಿದ ಪ್ರಸನ್ನ ಲಕ್ಷ್ಮೀಪುರ ಅವರಿಗೆ ಧನ್ಯವಾದಗಳು. ಮುಕ್ತ ಜ್ಞಾನ ಪ್ರಸಾರದ ಅಂಗವಾಗಿ ಈ ಪುಸ್ತಕಗಳನ್ನು #ServantsOfKnowledge ಯೋಜನೆ ಅಡಿ ಇವುಗಳನ್ನು ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅನುಮತಿ ಕೊಟ್ಟು ಕೆಲಸಕ್ಕೆ ಬೆಂಬಲಿಸಿದ ಡಾ.ಕೆ.ವಿ.ನಾರಾಯಣ ಅವರಿಗೆ ಧನ್ಯವಾದಗಳು.
ಅಂದ ಹಾಗೆ ಋತುಮಾನ ಶುರುವಾಗಿ ಏಳು ವರ್ಷಗಳು ಸಂದವು. ಜೀವನದ ಏರಿಳಿತಗಳ ಮಧ್ಯೆ ನಮ್ಮ ಕೈಲಾದಷ್ಟು ನಾಡು, ನುಡಿಗಾಗಿ ಈ ಮೂಲಕ ಶ್ರಮಿಸಿದ್ದೇವೆ. ಹೀಗೆ ಇನ್ನಷ್ಟು ಕಾಲ ಮುಂದುವರೆಸುವ ಹಂಬಲ ನಮ್ಮದು. ಋತುಮಾನದ ಮೊಬೈಲ್ ಆ್ಯಪ್ ನಿಮ್ಮ ಫೋನಿನಲ್ಲಿ ಹಾಕಿಕೊಳ್ಳಿ. ನಾವು ನಿಮ್ಮನ್ನು ತಲುಪುವುದು ನಮಗೆ ಇನ್ನಷ್ಟು ಸಲಭವಾಗುತ್ತದೆ. ಹಾರೈಕೆಗಳಿರಲಿ.
Download RUTHUMANA App here :
** Android *** : https://play.google.com/store/apps/details?id=ruthumana.app ** iphone ** : https://apps.apple.com/in/app/ruthumana/id1493346225