ಸಂಚಯ ಸಹಯೋಗ

ಋತುಮಾನ ಮತ್ತು ಸಂಚಯ ಜೊತೆಗೂಡಿ ಕನ್ನಡ ಪುಸ್ತಕ / ಪತ್ರಿಕೆ ಗಳನ್ನು ಕಾಪಿರೈಟ್ ಮುಕ್ತವಾಗಿ ಜನ ಸಮುದಾಯಕ್ಕೆ ದೊರಕಿಸಿಕೊಡುವ ಡಿಜಿಟಲೀಕರಣ ಯೋಜನೆ


ನಿಮ್ಮ ಯಾವುದೇ ಕೃತಿಗಳನ್ನು ಕಾಪಿರೈಟ್ ಮುಕ್ತವಾಗಿ ಡಿಜಿಟಲೀಕರಿಸಬೇಕೆಂದಿದ್ದರೆ ಋತುಮಾನ ಅಥವಾ ಸಂಚಯವನ್ನ([email protected] / [email protected] ) ಸಂಪರ್ಕಿಸಿ. ಅದನ್ನೂ ಕೂಡ ಡಿಜಿಟಲೀಕರಿಸಿ ಮೂಲ ಪ್ರತಿಯನ್ನು ಸುರಕ್ಷಿತವಾಗಿ ಹಿಂದಿರುಗಿಸುತ್ತೇವೆ. ಸಂಚಯ ಹಾಗೂ #ServantsOfKnowledge ಮೂಲಕ ಸಾಧ್ಯವಾಗುತ್ತಿರುವ ಇತರೆ ಡಿಜಿಟಲೀಕರಣ ಕಾರ್ಯಗಳ ಬಗ್ಗೆ ತಿಳಿಯಲು ಈ ಕೊಂಡಿಯನ್ನ ಬಳಸಿ. (https://sanchaya.org/project/kannada-digitization-project)