ಋತುಮಾನದ ಹೊಸ ಆಂಡ್ರಾಯ್ಡ್ / ಐಫೋನ್ ಅಪ್ಲಿಕೇಶನ್ ಈಗ ಲಭ್ಯ !

ಋತುಮಾನವನ್ನು ಇನ್ನಷ್ಟು ಓದುಗ ಸ್ನೇಹಿಯಾಗಿಸುವ ಪ್ರಯತ್ನವಾಗಿ ಇಂದು ಋತುಮಾನದ ಹೊಸ ಆಂಡ್ರಾಯ್ಡ್ ಮತ್ತು ಐಫೋನ್ ಮೊಬೈಲ್ ಅಪ್ಲಿಕೇಶನ್ ಅನಾವರಣಗೊಳಿಸುತಿದ್ದೇವೆ. ಈಗ ನೀವು ಋತುಮಾನದ ಹೊಸ ಪ್ರಕಟಣೆಗಳನ್ನು ಓದುವುದರ ಜೊತೆಗೆ ಪುಸ್ತಕ , ಈ – ಬುಕ್ , ಆಡಿಯೋ ಬುಕ್ , ಸಾಹಿತ್ಯಿಕ ಗ್ರೀಟಿಂಗ್ ಕಾರ್ಡ್ ಗಳನ್ನು ಕೊಳ್ಳಬಹುದು, ಈ – ಪುಸ್ತಕಗಳನ್ನು ಮೊಬೈಲ್ ನಲ್ಲೇ ಓದಬಹುದು , ಆಡಿಯೋ ಬುಕ್ ಕೇಳಬಹುದು . ಇದನ್ನು ಇನ್ನಷ್ಟು ಆಯ್ಕೆಗಳೊಂದಿಗೆ ಬೆಳೆಸುವ ಗುರಿ ನಮ್ಮದು . ನೀವು ಉಪಯೋಗಿಸುವಾಗ ಏನಾದರೂ ಸಮಸ್ಯೆ ಕಂಡು ಬಂದರೆ ದಯವಿಟ್ಟು ನಮಗೆ ತಿಳಿಸಿ . ಬರುವ ದಿನಗಳಲ್ಲಿ ಇನ್ನಷ್ಟು ಈ – ಪುಸ್ತಕ , ಕೇಳು ಪುಸ್ತಕ ಗಳನ್ನು ಸೇರಿಸಲಾಗುವುದು . ನಿಮ್ಮ ಬೆಂಬಲ ಹೀಗೆ ಇರಲಿ .

ಗೂಗಲ್ ಪ್ಲೇ ಸ್ಟೋರ್ / ಆಪಲ್ ಆಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ ,ಇಂದೇ ನಿಮ್ಮ ಫೋನ್‌ಗಳಿಗೆ ಡೌನ್ಲೋಡ್ ಮಾಡಿಕೊಳ್ಳಿ .

ಎಂದು,
ಋತುಮಾನ ಬಳಗ.

 

ಪ್ರತಿಕ್ರಿಯಿಸಿ