ಪುಸ್ತಕ ಪರೀಕ್ಷೆ ಅಮಾನುಷ ಜಗದೊಳಗೊಂದು ಪಯಣ : ಹನೂರರ “ಕಾಲಯಾತ್ರೆ” Author ನನ್ನಿ ವಿ. ಕೆ Date January 18, 2021 ಕನ್ನಡದ ಮುಖ್ಯ ವಿದ್ವಾಂಸ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರರ ಹೊಸ ಕಾದಂಬರಿ “ಕಾಲಯಾತ್ರೆ”. ಇವರ ಹಿಂದಿನ ಕೃತಿ “ಅಜ್ಞಾತನೊಬ್ಬನ ಆತ್ಮಚರಿತ್ರೆ”ಯನ್ನು...
ದೃಶ್ಯ, ಪುಸ್ತಕ ಪರೀಕ್ಷೆ ಆದಿಲಶಾಹಿ ಸಾಹಿತ್ಯ ಅನುವಾದ ಯೋಜನೆ Author ಋತುಮಾನ Date November 17, 2020 ಪರ್ಷಿಯನ್ ಮತ್ತು ದಖನಿ ಉರ್ದುವಿನಲ್ಲಿರುವ ಆದಿಲಶಾಹಿ ಕಾಲದ ಸಾಹಿತ್ಯವನ್ನು ಕನ್ನಡ , ಇಂಗ್ಲೀಷ್ , ಉರ್ದುವಿಗೆ ಅನುವಾದಿಸುವ ಮಹತ್ವಾಕಾಂಕ್ಷೆಯ...
ಬರಹ, ಪುಸ್ತಕ ಪರೀಕ್ಷೆ ಸೇವಿಂಗ್ ಸಫಾ ಅನುವಾದ : ಪುಸ್ತಕ ಪರಿಚಯ Author ಸೌಮ್ಯ ಕೋಡೂರು Date October 28, 2020 “ಡೆಸರ್ಟ್ ಫ್ಲವರ್” ಕೃತಿಯ ಮೂಲಕ ಹಾಗೂ ತನ್ನ ಮಾಡೆಲಿಂಗ್ ನ ಪ್ರಸಿದ್ಧಿಯನ್ನು ಬಳಸಿ ಮಹಿಳೆಯರ ಒಳಿತಿಗೋಸ್ಕರ ದುಡಿದ ಸೊಮಾಲಿಯಾದ...
ಬರಹ, ಪುಸ್ತಕ ಪರೀಕ್ಷೆ ಗಜಲ್ ಜುಗಲ್ ಬಂದಿ: ಅಲ್ಲಮ-ಸಿರಿ ಅವರ ‘ನನ್ನ ದನಿಗೆ ನಿನ್ನ ದನಿಯು’ Author ಆರ್ ವಿಜಯರಾಘವನ್ Date October 16, 2020 2019ನೇ ಸಾಲಿನ ಶ್ರೀಮತಿ ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ ಪುರಸ್ಕೃತ ಕೃತಿ “ನನ್ನ ದನಿಗೆ ನಿನ್ನ ದನಿಯು”...
ಬರಹ, ಪುಸ್ತಕ ಪರೀಕ್ಷೆ ಜಪಾನೀ ಕಾದಂಬರಿ “ಅಳಿವೆ ಮೇಲಿನ ಮಾರ್ದನಿ” Author ರಾಜು ಎಂ. ಎಸ್ Date October 7, 2020 ಜಪಾನಿನ ಪ್ರಸಿದ್ಧ ಕಾದಂಬರಿಕಾರ, ಮಸಾತ್ಸುಗು ಓನೋ ಅವರ ಕಾದಂಬರಿ “ಎಕೋ ಆನ್ ದ ಬೇ” ಬಗೆಗಿನ ವಿಮರ್ಷಾ-ಪರಿಚಯ ಬರಹ...
ಬರಹ, ಪುಸ್ತಕ ಪರೀಕ್ಷೆ ಕಾರಂತರ ಕಾದಂಬರಿ “ಜಾರುವ ದಾರಿಯಲ್ಲಿ” ಕುರಿತು ಕೆ. ಸತ್ಯನಾರಾಯಣ ಬರಹ Author ಕೆ ಸತ್ಯನಾರಾಯಣ Date September 24, 2020 ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಅಷ್ಟಾಗಿ ವಿಮರ್ಷಕರ ಗಮನ ಸೆಳೆಯದ ಒಂದು ಕಾದಂಬರಿ “ಜಾರುವ ದಾರಿಯಲ್ಲಿ”. ವಲಸೆ ಕಾರ್ಮಿಕರ ಸಮಸ್ಯೆಯನ್ನು...
ಪುಸ್ತಕ ಪರೀಕ್ಷೆ “ಊರೆಂಬ ಉದರ” – ಆತ್ಮ (ಗ್ರಾಮ) ಕಥನ : ಕೃಷ್ಣಮೂರ್ತಿ ಹನೂರು ಬರಹ Author ಕೃಷ್ಣಮೂರ್ತಿ ಹನೂರು Date September 9, 2020 ಅಕ್ಷರ ಪ್ರಕಾಶನ ಇತ್ತೀಚೆಗೆ ಹೊರತಂದಿರುವ ಪುಸ್ತಕ “ಊರೆಂಬ ಉದರ”. ಒಂದು ಸಂಕೇತಿ ಗ್ರಾಮದ ವೃತ್ತಾಂತ ಎಂಬ ಅಡಿಶೀರ್ಷಿಕೆ ಇರುವ...
ಬರಹ, ಪುಸ್ತಕ ಪರೀಕ್ಷೆ ಶ್ರೀಧರ ಬಳಗಾರರ “ಮೃಗಶಿರ”: ಕೆಲವು ಟಿಪ್ಪಣಿಗಳು Author ನಾಗರೇಖಾ ಗಾಂವ್ಕರ್ Date June 15, 2020 ಶ್ರೀಧರ ಬಳಗಾರರ ಹಿಂದಿನ ಕಾದಂಬರಿ”ಆಡುಕಳ” ಒಳ್ಳೆಯ ಪ್ರತಿಸ್ಪಂದನೆಗಳನ್ನು ಪಡೆದುಕೊಂಡಿತ್ತು. ಉತ್ತರ ಕನ್ನಡದ ಜನಜೀವನ, ಬದುಕನ್ನು ಕೇಂದ್ರವಾಗಿಟ್ಟುಕೊಂಡು ಅವರು ಈಗ...
ಬರಹ, ಪುಸ್ತಕ ಪರೀಕ್ಷೆ ಪುಸ್ತಕ ಪರಿಚಯ : Anatomy of a Disappearance – ಒಂದು ಕಣ್ಮರೆಯ ಸುತ್ತ Author ನನ್ನಿ ವಿ. ಕೆ Date June 1, 2020 ಸಾಹಿತ್ಯವಲಯವೂ ಸೇರಿದಂತೆ ಸಾಮಾನ್ಯ ಓದುಗರಿಗೆ ಹೆಚ್ಚೇನು ಪರಿಚಿತವಲ್ಲದ, ಆದರೆ ಕಲಾಪ್ರಕಾರ, ತಂತ್ರಗಾರಿಕೆ ಕಥಾವಸ್ತು, ಸಂಸ್ಕೃತಿಗಳಲ್ಲಿ ವಿಶಿಷ್ಠವಾಗಿಯೂ, ವಿಭಿನ್ನವಾಗಿಯೂ, ಅಸಾಮಾನ್ಯವಾಗಿಯೂ...
ಬರಹ, ಪುಸ್ತಕ ಪರೀಕ್ಷೆ ಉತ್ಕಟ, ಉಜ್ವಲ, ಗಂಭೀರ: “ಸ್ವಪ್ನಲಿಪಿ” Author ಕಮಲಾಕರ ಕಡವೆ Date May 8, 2020 ಸಾಹಿತ್ಯಿಕ ಮತ್ತು ಸಾಹಿತ್ಯೇತರ ಎರಡೂ ಕಾರಣಗಳಿಂದಲೂ ಬಹಳ ವಿಸ್ಮಯಕಾರಿಯಾಗಿ ಕಾಣುವ ತೆಲುಗು ಕವನಸಂಕಲನ “ಸ್ವಪ್ನಲಿಪಿ” ಯನ್ನು, ಈ ಮುಂಚೆ...