,

ಋತುಮಾನ ಪುಸ್ತಕ – ೭ | ನಿಂತ ನೆಲವೇ ಬಾಯ್ಬಿಟ್ಟಾಗ

ಸಮಕಾಲೀನ ವಿಷಯಗಳಿಗೆ ಪ್ರವೇಶಿಕೆಯಾಗುವಂತ,ಕಿರು ಅವಧಿಯಲ್ಲಿ ಓದಿ ಮುಗಿಸಬಹುದಾದ, ಅಂಗೈಯಗಲದ ಕಿರು ಹೊತ್ತಿಗೆಗಳನ್ನು ಋತುಮಾನ ತರಲಿಚ್ಛಿಸಿದೆ. ಈ ‘ಪ್ರಸ್ತುತ’ ಸರಣಿಯ...
,

ಆಗಿದ್ದು ಏಕೀಕರಣವೋ? ಕರ್ನಾಟಕ ಎಂಬ ಹೊಸ ರಾಜ್ಯ ರಚನೆಯೋ? : ಡಾ. ಸ್ವಾತಿ ಶಿವಾನಂದ್‌

ಜಾಗೃತ ಕರ್ನಾಟಕ ಆಯೋಜಿಸಿದ್ದ ನಮ್ಮ ಕರ್ನಾಟಕ ನಮ್ಮ ಮಾದರಿ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದ ಡಾ. ಸ್ವಾತಿ ಶಿವಾನಂದ್‌ ಅವರು...

ಬಸವಣ್ಣನವರ ವಚನಗಳು ಮತ್ತು ಅಪರಾಧ ಹಾಗೂ ಶಿಕ್ಷೆಯ ಸ್ವರೂಪ

ಹನ್ನೆರಡನೆ ಶತಮಾನದ ಶರಣರ ಚಳುವಳಿಯು ಇಂದಿಗೂ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿರುವುದಕ್ಕೆ  ಹಲವು ಮುಖ್ಯ ಕಾರಣಗಳಲ್ಲಿ ಅದು ಪರ್ಯಾಯ ಸಮಾಜದ...

‘ಫೋಟೋ’ : ಮಹತ್ವದ ತಿರುವಿನಲ್ಲಿ ಕನ್ನಡ ರಾಜಕೀಯ ಚಲನಚಿತ್ರ ನಿರ್ಮಾಣ 

ರಾಜಕೀಯ ವಿಷಯಾಧಾರಿತ  ಸಿನಿಮಾ ಮಾಡುವುದು, ರಾಜಕೀಯ ನಿಲುವಿನ  ಸಿನಿಮಾ ಮಾಡುವುದು ಮತ್ತು ರಾಜಕೀಯವಾಗಿ ಸಿನಿಮಾ ಮಾಡುವುದು  ಮೂರು ವಿಭಿನ್ನ...
, ,

ಭಾರತೀಯ ವೈಜ್ಞಾನಿಕ ಸಂಸ್ಥೆಗಳಲ್ಲಿನ ವೈವಿಧ್ಯತೆ ಮತ್ತು ಜಾತಿ ಸಂಕೋಲೆ

ಭಾರತದ ಅತ್ಯುನ್ನತ ವೈಜ್ಞಾನಿಕ ಸಂಸ್ಥೆಗಳಲ್ಲಿ ಈಗಲೂ ಮೇಲ್ಜಾತಿಗಳು ಹೇಗೆ ತಮ್ಮ ಪ್ರಾಬಲ್ಯ ಸಾಧಿಸಿವೆ ಎಂಬುದನ್ನು ದತ್ತಾಂಶಗಳು ಸಾಬೀತುಪಡಿಸುತ್ತಿವೆ ಎಂಬುದನ್ನು...
,

ಕ್ಯಾಸ್ಟ್ ಕೆಮಿಸ್ಟ್ರಿ: ಡಾ. ಸಿ .ಜಿ ಲಕ್ಷ್ಮೀಪತಿ

ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿಯಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ.ಸಿ.ಜಿ. ಲಕ್ಷ್ಮೀಪತಿಯವರು ಬರೆದ ಜಾತಿ ಸಂಕಥನಗಳ ನಿರೂಪಣೆಯೆ “ಕ್ಯಾಸ್ಟ್...