ಪುಸ್ತಕ ಪರೀಕ್ಷೆ ಅಮಾನುಷ ಜಗದೊಳಗೊಂದು ಪಯಣ : ಹನೂರರ “ಕಾಲಯಾತ್ರೆ” Author ನನ್ನಿ ವಿ. ಕೆ Date January 18, 2021 ಕನ್ನಡದ ಮುಖ್ಯ ವಿದ್ವಾಂಸ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರರ ಹೊಸ ಕಾದಂಬರಿ “ಕಾಲಯಾತ್ರೆ”. ಇವರ ಹಿಂದಿನ ಕೃತಿ “ಅಜ್ಞಾತನೊಬ್ಬನ ಆತ್ಮಚರಿತ್ರೆ”ಯನ್ನು...