ವಿಜ್ಞಾನ, ಬರಹ ಗುರುತ್ವ ಅಲೆಯ ಖಗೋಳಶಾಸ್ತ್ರದ ಯುಗದತ್ತ… Author ವೈಶಾಲಿ ಆದ್ಯ Date February 24, 2018 11 ಫೆಬ್ರವರಿ 2015ರಂದು ಲೈಗೋ ಸಹಯೋಗವು ಮೊದಲ ಬಾರಿಗೆ ಗುರುತ್ವದ ಅಲೆಗಳನ್ನು ಪತ್ತೆಹಚ್ಚಿತು. ಈ ಅಸಾಧ್ಯವೆನೆಸಿದ್ದ ಪತ್ತೆ ಸಾಧ್ಯವಾಗಿದ್ದು...