ವಿಶೇಷ ನನ್ನ ದೇವರು- ಅಶೋಕ್ ಕೆ ಆರ್ Author ಅಶೋಕ್ ಕೆ ಆರ್ Date March 26, 2017 ನಾಸ್ತಿಕರಿಗೆ ಪ್ರಾಬ್ಲಮ್ಮುಗಳು ಜಾಸ್ತಿ! ಮೂರ್ತ ರೂಪದ ದೈವವನ್ನು, ದೇವಮಂದಿರವನ್ನು ನಂಬುವ ಆಸ್ತಿಕರಿಗೆ ತೊಂದರೆ ಉಂಟಾಯಿತೋ ದೈವಕ್ಕೆ ಮೊರೆ ಹೋಗಿ...