ಕಥೆ, ಬರಹ ಮುಟ್ಟುವಷ್ಟು ಹತ್ತಿರ..ಮುಟ್ಟಲಾರದಷ್ಟು ದೂರ! Author ಶಾಂತಿ ಕೆ ಅಪ್ಪಣ್ಣ Date June 25, 2016 ಇವತ್ತು ಮತ್ತೆ ಹೊಸತಾಗಿ ಇದೇ ಈಗಿನ್ನೂ ನಡೆಯಿತೇನೋ ಎಂಬಂತೆ ಎಲ್ಲವೂ ನೆನಪಾಗುತ್ತಿದೆ. ಅವೊತ್ತು ನಾವು ಭೇಟಿಯಾದಾಗ ಸುವಿ ಹಸಿರು...