ವಿಶೇಷ, ಚಿಂತನ, ಬರಹ ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ರಾಜಶೇಖರರ ಪ್ರೀತಿಯ ಜಗತ್ತು ! Author ನ. ರವಿಕುಮಾರ್ Date November 24, 2016 `ಅಭಿನವ’ ಶುರುವಾಗುವುದಕ್ಕೆ ಮುಂಚೆ ಕೆಲವು ಗೆಳೆಯರು ಸೇರಿ `ಪ್ರತಿಭಾ ಯುವ ವೆದಿಕೆ’ ಎಂಬ ಗುಂಪೊಂದನ್ನು ಮಾಡಿಕೊಂಡಿದ್ದೆವು. ಪ್ರತಿ ತಿಂಗಳು...