ದೃಶ್ಯ, ವ್ಯಕ್ತ ಮಧ್ಯ ಕಾಶಿ ಎಂಬ ರೂಪಕ – ಭಾಗ ೧ Author Ruthumana Date December 17, 2016 ಭೈರಪ್ಪನವರ ಆವರಣ ಕನ್ನಡದಲ್ಲಿ ಅಭೂತಪೂರ್ವ ಯಶಸ್ಸು ಕಂಡ ಕಾದಂಬರಿ. ಬಿಡುಗಡೆಯ ಮಾರನೇ ದಿನವೇ ಮರು ಪ್ರಕಟಣೆಗೊಂಡ ದಾಖಲೆ ಇದರದ್ದು....