ದೃಶ್ಯ, ಚಿಂತನ ಉತ್ತರ ಕಾಂಡ : ಲಕ್ಷ್ಮೀಶ ತೋಳ್ಪಾಡಿ Author Ruthumana Date June 4, 2017 ಪುತ್ತೂರಿನ ‘ಬಹುವಚನಂ’ ಆಶ್ರಯದಲ್ಲಿ ನಡೆದ ರಾಮನವಮಿಯ ಸಂದರ್ಭದಲ್ಲಿ ನಡೆದ ಲಕ್ಷ್ಮೀಶ ತೋಳ್ಪಾಡಿಯವರು ನೀಡಿದ ಉಪನ್ಯಾಸ. ಪ್ರಭುತ್ವವನ್ನು ಕುರಿತು ಬೀದಿ...