ದಾಖಲೀಕರಣ, ಶೃವ್ಯ ಪುತಿನ ಜೊತೆ ಮಾತುಕತೆ Author Ruthumana Date June 7, 2017 ಭಾರತದಂತ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಜಾತ್ಯಾತೀತತೆ ಬಹುಮುಖ್ಯ ಅಗತ್ಯತೆಗಳಲ್ಲೊಂದು . ಯಾರೂ ಭಾರತವನ್ನು ಒಂದು ಧರ್ಮದ ರಾಷ್ಟ್ರವನ್ನಾಗಿ ಮಾಡುವಂತೆ ಒತ್ತಾಯಿಸಲು...