ಚಿಂತನ, ಬರಹ ಲಾ ಪ್ಲು ಜೋಲಿ .. ಮಿಸ್ ಆಫ್ರಿಕಾ ಬೆಂಗಳೂರು ಕಿರೀಟಕ್ಕಾಗಿ ಚಿಗರಿಗಂಗಳ ಚೆಲುವಿಯರ ಪೈಪೋಟಿ Author ಅವಿನಾಶ ತೋಟದ ರಾಜಪ್ಪ Date December 24, 2017 “ಬಾ ಭ್ರಂಗವೇ ಬಾ, ವಿರಾಗಿಯಂದದಿ ಭ್ರಮಿಸುವಿ ನೀನೇಕೆ? ಕಂಪಿನ ಕರೆಯಿದು ಸರಾಗವಾಗಿರೆ ಬೇರೆಯ ಕರೆ ಬೇಕೆ?” ಸೂರ್ಯಪಾನ ಮಾಡಿ...