ದೃಶ್ಯ, ಕಥನ ಕುಸುಮಬಾಲೆ – ಓದು : ಎ.ಎಂ. ಶಿವಸ್ವಾಮಿ – ಕಂತು ೮ Author Ruthumana Date May 1, 2019 ಪ್ರಯೋಗದಲ್ಲಿ ಒರಟು ಹಾಗೂ ಶಿಷ್ಟವಲ್ಲದ ದಲಿತ , ಪ್ರಾದೇಶಿಕ ಭಾಷೆಯನ್ನು ಇತರ ಭಾಷಾ ಪ್ರಭೇದಗಳಂತೆಯೇ ಸಮರ್ಥವಾಗಿ ಬಳಸಿ ,...