ಬರಹ, ಪುಸ್ತಕ ಪರೀಕ್ಷೆ ಕೆ.ಜಿ. ನಾಗರಾಜಪ್ಪನವರ ಅನುಶ್ರೇಣಿ – ಯಜಮಾನಿಕೆ – ಹೊಸ ಪ್ರಮೇಯಗಳ ಪ್ರತಿಪಾದನೆ Author ಕಮಲಾಕರ ಕಡವೆ Date August 6, 2019 ಇತಿಹಾಸದ ಕುರಿತಿರುವ ಯಾವುದೇ ಬರವಣಿಗೆಯ ಬಗೆಗೆ ಎದುರಾಗುವ ಪ್ರಮುಖ ಸಮಸ್ಯೆ ಎಂದರೆ, ಅಂತಹ ಬರವಣಿಗೆಯಲ್ಲಿ ಬರುವ ವಿವರಗಳು ಲೇಖಕನ...