ದೃಶ್ಯ, ಚಿಂತನ ರಾಷ್ಟ್ರೀಯತೆ, ಭಾಷೆ ಮತ್ತು ಐಡೆಂಟಿಟಿ – ಭಾಗ ೧ Author Ruthumana Date November 26, 2019 ಇಂದು ಪ್ರಪಂಚವು ಸಾರ್ವಭೌಮ ರಾಷ್ಟ್ರ ಪ್ರಭುತ್ವಗಳಾಗಿ ಸಂಘಟಿತವಾಗಿದೆ, ಮತ್ತು ಭಾರತೀಯ ರಾಷ್ಟ್ರ ಅಸ್ತಿತ್ವದಲ್ಲಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ ಎಂದು...