“ಊರೆಂಬ ಉದರ” – ಆತ್ಮ (ಗ್ರಾಮ) ಕಥನ : ಕೃಷ್ಣಮೂರ್ತಿ ಹನೂರು ಬರಹ

ಅಕ್ಷರ ಪ್ರಕಾಶನ ಇತ್ತೀಚೆಗೆ ಹೊರತಂದಿರುವ ಪುಸ್ತಕ “ಊರೆಂಬ ಉದರ”. ಒಂದು ಸಂಕೇತಿ ಗ್ರಾಮದ ವೃತ್ತಾಂತ ಎಂಬ ಅಡಿಶೀರ್ಷಿಕೆ ಇರುವ...