ಚಿಂತನ, ಬರಹ ಕನ್ನಡದಾಗ ಲಿಪಿ ಯಾವು ಮತ್ತು ಯಾಕೆ? Author ಬಸವರಾಜ ಕೋಡಗುಂಟಿ Date January 12, 2022 ಕನ್ನಡದ ಲಿಪಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮಹಾಪ್ರಾಣಗಳನ್ನು ತ್ಯಜಿಸಿ ಬರೆಯುವ ಕ್ರಮವನ್ನು ಒಂದಷ್ಟು ಮಂದಿ ನುಡಿಯರಿಗರು ಅಳವಡಿಸಿಕೊಳ್ಳುತ್ತಾ ಬಂದಿದ್ದಾರೆ....