ಬರಹ, ಪುಸ್ತಕ ಪರೀಕ್ಷೆ ಒಳ ಅರಿವಿನ ಬೇರುಗಳ ಶೋಧ Author ಗೀತಾ ವಸಂತ Date November 14, 2019 ಕಥನದ ಮೂಲಕ ಬದುಕಿನ ರಚನೆಯನ್ನು ಆಳವನ್ನು ಶೋಧಿಸಲು ಹೊರಡುವ ಹಂಬಲ ಜಗತ್ತಿನ ಅನೇಕ ಕಾದಂಬರಿಗಳ ಮೂಲದ್ರವ್ಯವೇ ಹೌದು. ಬದುಕನ್ನು...