ವಿಶೇಷ, ವಿಜ್ಞಾನ, ಬರಹ ವೈರಸ್ ಮತ್ತು ಪರಿಸರ ವಿಜ್ಞಾನ Author ಜಿಮ್ ರಾಬಿನ್ಸ್ Date March 21, 2020 ಖಾಯಿಲೆಗಳು ಹೆಚ್ಚಾಗಿ ಒಂದು ಪರಿಸರಕ್ಕೆ ಸಂಬಂಧಪಟ್ಟ ವಿಷಯಗಳು. ಈಗ ಹೊರಬರುತ್ತಿರುವ ಶೇಕಡಾ ಅರವತ್ತರಷ್ಟು ಖಾಯಿಲೆಗಳು ಪ್ರಾಣಿಜನ್ಯವಾದವು (ಜ಼ೂನೋಟಿಕ್). ಅಂದರೆ...