ಬರಹ, ಪುಸ್ತಕ ಪರೀಕ್ಷೆ ರೊಟ್ಟಿ ಮುಟಗಿ: ಪ್ರಾದೇಶಿಕ ಬಾಳ್ಮೆಯ ಅನಾವರಣ Author ಕಮಲಾಕರ ಕಡವೆ Date September 13, 2017 ಜನರ ಓದಿನ ಹವ್ಯಾಸಕ್ಕೆ ಕಾದಂಬರಿಯ ಕೊಡುಗೆ ಬೇರೆ ಯಾವುದೇ ಸಾಹಿತ್ಯ ಪ್ರಕಾರಕ್ಕಿಂತ ಮಿಗಿಲಾದದ್ದು. ಕಾದಂಬರಿ ಎಂದರೆ ಇಂತಿಷ್ಟು ಎನ್ನಲಾಗದಷ್ಟು...