ವಿಶೇಷ, ಚಿಂತನ, ಬರಹ ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಗೆಳೆಯ ರಾಜಶೇಖರ್ ಕುರಿತು … Author ರಾಜಾರಾಂ ತೋಳ್ಪಾಡಿ Date October 6, 2016 ರಾಜಶೇಖರ್ ಕುರಿತು ಬರೆಯುದೆಂದರೆ ಅದು ಸ್ವಲ್ಪ ಕಷ್ಟದ ಕೆಲಸವೇ. ಏಕೆಂದರೆ ಬೇಜವಾಬ್ದಾರಿಯಾಗಿ ಅವರನ್ನು ಹೊಗಳಿದರೆ ಅದನ್ನು ಅವರು ಸಹಿಸುವುದಿಲ್ಲ....