ವಿಶೇಷ, ಚಿಂತನ, ಬರಹ ಬೃಹನ್ನಳೆ ಸೈರಂಧ್ರಿಯನ್ನು ದೂರದಿಂದ ನೋಡಿದಾಗ Author ಆರ್. ತಾರಿಣಿ ಶುಭದಾಯಿನಿ Date March 23, 2018 ಎ.ಕೆ. ರಾಮಾನುಜನ್ ಧ್ವನಿ ಕೀಚಲಾಗಿತ್ತು ಎಂದು ಅವರನ್ನು ಬಲ್ಲ ಎಲ್ಲರೂ ಹೇಳುವ ಮಾತು. ರಾಮಾನುಜನ್ ಹಾಗೆ ನೋಡಿದರೆ ಕಾವ್ಯದಲ್ಲಾದರೂ...