ವಿಶೇಷ, ಬರಹ ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ವೈದೇಹಿ ಕಣ್ಣಲ್ಲಿ ಜಿ. ರಾಜಶೇಖರ್- ಈತನಿಗೆ ಎಪ್ಪತ್ತೇ! Author ವೈದೇಹಿ Date January 15, 2017 ರಾಜಶೇಖರ ಅವರನ್ನು ನಾನು ಕಂಡದ್ದು 1982ನೆ ಇಸವಿಯಲ್ಲಿ. ಮಣಿಪಾಲದ ಗೋಲ್ಡನ್ ಜುಬಿಲಿ ಹಾಲ್ನ ಎದುರು ಅಂಗಳದಲ್ಲಿ. ಅವತ್ತೊಂದು ಕಾರ್ಯಕ್ರಮವಿತ್ತು....