ವಿಶೇಷ, ಬರಹ, ಪುಸ್ತಕ ಪರೀಕ್ಷೆ ಹಿಂಸೆಯ ಹಲವು ರೂಪಗಳ ಶೋಧ: ಜಿ.ರಾಜಶೇಖರ ಅವರ ‘ಬಹುವಚನ ಭಾರತ’ Author ಎಸ್ . ಸಿರಾಜ್ ಅಹಮದ್ Date September 17, 2016 ಮೊದಲಿಗೆ, ಸುಮಾರು ಮೂರು ನಾಲ್ಕು ದಶಕಗಳಿಂದ ಜಿ.ರಾಜಶೇಖರ್ ಅವರು ಸಾಹಿತ್ಯ-ಸಮಾಜ-ರಾಜಕೀಯವನ್ನು ಕುರಿತು ಮಂಡಿಸುತ್ತಿದ್ದ ತೀಕ್ಷ್ಣವಾದ ಹಾಗೂ ತೀವ್ರ ಒಳನೋಟದ...