ಸಂದರ್ಶನ, ದೃಶ್ಯ ಸುಗತ ಸಂದರ್ಶನ – ಭಾಗ ೧ Author Ruthumana Date July 29, 2017 ಸುಗತ ಶ್ರೀನಿವಾಸರಾಜು, ಹಿರಿಯ ಸಾಹಿತಿ ಚಿ ಶ್ರೀನಿವಾಸರಾಜು ಅವರ ಮಗ. 20 ವರ್ಷಗಳ ಕಾಲ ಡೆಕ್ಕನ್ ಹೆರಾಲ್ಡ್, ಹಿಂದುಸ್ತಾನ್...