ಕಥೆ, ಬರಹ ಮೊಲ ಮತ್ತು ಚ೦ದ್ರಮಾನವ – ಕೆನಡಾದ ಜನಪದ ಕತೆ Author Ruthumana Date July 5, 2017 ಒ೦ದಾನೊ೦ದು ಕಾಲದಲ್ಲಿ ,ಕೆನೆಡಿಯನ್ ಗೊ೦ಡಾರಣ್ಯಗಳ ನಡುವೆ ಮೊಲವೊ೦ದು ತನ್ನ ಅಜ್ಜಿಯೊಡನೆ ವಾಸಿಸುತ್ತಿತ್ತು.ಅದ್ಭುತ ಬೇಟೆಗಾರನಾಗಿದ್ದ ಮೊಲಕ್ಕೆ ಬೋನುಗಳನ್ನಿಟ್ಟು ಸಣ್ಣಪುಟ್ಟ ಪ್ರಾಣಿಗಳನ್ನು...