ಸಿನೆಮಾ, ಚಿಂತನ, ಬರಹ ಡನ್‍ಕರ್ಕ್ – ಬಿಳಿಯರ ಇನ್ನೊಂದು ದೊಡ್ಡ ಕುಂಡೆ ಚೇಷ್ಟೆ Author ಗೌತಮ್ ಜ್ಯೋತ್ಸ್ನಾ Date August 1, 2017 Brexit ನಂತರ ಡನ್‍ಕ್ರಿಕ್‍ನಂತಹ ಒಂದು ಪ್ರಯತ್ನ ಇಂಗ್ಲೀಷರಿಗೆ ತೀರ ಅನಿವಾರ್ಯವೇ ಆಗಿತ್ತು. ಯುರೋಪ್ ಒಕ್ಕೂಟವನ್ನು ತೊರೆದ ನಂತರ ಏಕಾಂಗಿಯಾದ...