ಕಥೆ, ಬರಹ ದಯಾನಂದ ಬರೆದ ಕತೆ – ಪುಣ್ಯಕೋಟಿ Author ದಯಾನಂದ Date August 31, 2017 ೧ ಹಬ್ಬಕ್ಕೆ ಇನ್ನು ಮೂರು ದಿನವಷ್ಟೇ ಬಾಕಿ ಇತ್ತು. ಹೃದಯಪುರದಿಂದ ಹೊರಟಿದ್ದ ರೈಲಿನಲ್ಲಿ ಆ ಕೊಲೆ ನಡೆದು ಹೋಗಿತ್ತು....