ವಿಶೇಷ, ದೃಶ್ಯ, ಕಾವ್ಯ ಗಮಕ : ಕುಮಾರವ್ಯಾಸ ಭಾರತದ ಸಭಾಪರ್ವದ ೧೪ನೇ ಸಂಧಿಯ ಕೆಲವು ಪದ್ಯಗಳು Author Ruthumana Date October 11, 2017 ಕೌರವರೊಂದಿಗಿನ ಕಪಟದ್ಯೂತದಲ್ಲಿ ರಾಜ್ಯಕೋಶಗಳಾದಿಯಾಗಿ ಸಮಸ್ತವನ್ನೂ ಸೋತ ಯುಧಿಷ್ಠಿರ ಕೊನೆಯಲ್ಲಿ ತನ್ನೊಂದಿಗೆ ತಮ್ಮಂದಿರು ಮತ್ತು ಪತ್ನಿ ದ್ರೌಪದಿಯನ್ನೂ ಪಣವಾಗಿಟ್ಟು ಸೋಲುತ್ತಾನೆ....